librarian@kud.ac.in
0836-2215212 / 247
ಪ್ರೊ. ಶಿ.ಶಿ. ಬಸವನಾಳ ಗ್ರಂಥಾಲಯ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

 

Orientation Programme

ಪ್ರಥಮ ವರ್ಷದ ಸ್ನಾತಕೋತ್ತರ ವಿಭಾಗಕ್ಕೆ ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗಾಗಿ ಗ್ರಂಥಾಲಯದ ಬಳಕೆ ಬಗ್ಗೆ ತಿಳಿಸಿಕೊಡಲು ಪ್ರತಿ ವರ್ಷ orientation ಅನ್ನು ಗ್ರಂಥಾಲಯ ಹಮ್ಮಿಕೊಳ್ಳುತ್ತದೆ. ಇದರಿಂದ ಓದುಗರು ಗ್ರಂಥಾಲಯದ OPAC ಬಳಕೆಯ ಬಗ್ಗೆ, ಮುದ್ರಿತ ಪುಸ್ತಕಗಳನ್ನು ಸಂಗ್ರಹದಲ್ಲಿ ಹುಡುಕಲು, e-resource ಗಳ ಬಳಕೆ, ಮತ್ತು ಗ್ರಂಥಾಲಯದ ನಿಯಮಗಳ ಕುರಿತು ತಿಳುವಳಿಕೆಯನ್ನು ಪಡೆಯುತ್ತಾರೆ.
 

 

 

 

 

 

 

 

 

 





  0836-2215212
   librarian@kud.ac.in

University Librarian
Prof. S. S. Basavanal Library Karnatak University, Pavate Nagar Dharwad - 580003 Karnataka. India